Home2022-05-13T05:40:33+00:00

ಗ್ಲೋಬಲ್ ಗ್ಯಾಪ್ ಪ್ರಮಾಣೀಕೃತ ಮಾವಿನ ತೋಟಗಳಿಂದ ಸಂಗ್ರಹಿಸಿಲಾಗಿರುವಂತಹ ಕರ್ನಾಟಕದ ಅತ್ಯುತ್ಕೃಷ್ಟ ಮಾವಿನ ಹಣ್ಣುಗಳ ಸವಿ, ಪರಿಮಳ ಹಾಗೂ ರುಚಿಯನ್ನು ಸವಿದು, ನಮ್ಮ ರೈತರನ್ನು ಬೆಂಬಲಿಸುವ ನಮ್ಮ ಉಪಕ್ರಮದಲ್ಲಿ ಕೈಜೋಡಿಸುವಂತೆ ನಿಮ್ಮನ್ನು ಸ್ವಾಗತಿಸುತ್ತಿದ್ದೇವೆ.

ಮಾವು ಅಭಿವೃದ್ಧಿ ನಿಗಮದ (ಕೆಎಸ್‍ಎಂಡಿಎಂಸಿಎಲ್) ಮೈಲಿಗಲ್ಲುಗಳು

ಆಪೆಡಾ ಹಾಗೂ ಎನ್‍ಪಿಪಿಕ್ಯೂ ಮಾನ್ಯತೆ ಪಡೆದಿರುವ ಪ್ಯಾಕ್ ಹೌಸ್ ಘಟಕ.

Global-GAP-certified-farm

ಗ್ಯಾಲರಿ

ಮಾವು ಅಭಿವೃದ್ಧಿ ಕೇಂದ್ರಗಳು – ರೈತರು ಹಾಗೂ ರಫ್ತುದಾರರಿಗೆ ಸೌಲಭ್ಯಗಳು

  • ಬಿಸಿ ನೀರು ಚಿಕಿತ್ಸಾ ಘಟಕ.
  • ಮಾಗಿಸುವ ಘಟಕ.
  • ಪ್ರೀ-ಕೂಲಿಂಗ್ ಹಾಗೂ ಶೀಥಲ ಸಂಗ್ರಹಣಾ ಘಟಕ.
  • ವಿಂಗಡಣೆ, ಶ್ರೇಣೀಕರಣ ಹಾಗೂ ಪ್ಯಾಕಿಂಗ್ ಸೌಲಭ್ಯಗಳು.
  • ಮಾವು ಬೆಳೆಯ ಕೊಯ್ಲು ನಂತರದ ನಿರ್ವಹಣೆ ಹಾಗೂ ಸಂಸ್ಕರಣೆ ಕುರಿತು ವಸತಿಸಹಿತ ಹಾಗೂ ವಸತಿರಹಿತ ತರಬೇತಿ ಸೌಲಭ್ಯ.
  • ಮಹಿಳೆಯರಿಗಾಗಿ ಮಾವಿನಹಣ್ಣಿನ ತಿರುಳು, ಬಾರ್, ಉಪ್ಪಿನಕಾಯಿ, ಪ್ರಾತ್ಯಕ್ಷಿಕೆ ಸಂಸ್ಕರಣೆ ತರಬೇತಿಗಳು.
  • ಅತಿ ಸಾಂದ್ರತೆ ಬೆಳೆ ತೋಟಗಳಲ್ಲಿ 49 ಮಾವಿನ ವಿಧಗಳ ಜೀನ್ ಬ್ಯಾಂಕ್.